¡Sorpréndeme!

ರಶ್ಮಿಕಾ ಈಗ ತಮ್ಮ ದೇಹದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ | Rashmika Mandanna | Gym

2020-03-04 219 Dailymotion

ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ 2020ರಲ್ಲಿ ದಕ್ಷಿಣ ಭಾರತದ ಟಾಪ್ ನಟಿಯಾಗುವ ಪೈಪೋಟಿಗೆ ಇಳಿಯುವ ಸೂಚನೆ ನೀಡಿರುವ ರಶ್ಮಿಕಾ ಮಂದಣ್ಣ ಈಗ ಆಫರ್‌ಗಳ ಸುರಿಮಳೆಯಲ್ಲಿ ಮೀಯುತ್ತಿದ್ದಾರೆ.ಸದ್ಯಕ್ಕೆ ಅವರು ತಮ್ಮ ದೇಹಾಕಾರದ ಮೇಲೆ ಗಮನ ಹರಿಸಿದ್ದಾರಂತೆ.

Rashmika is reaching new highs every day in Telugu industry but recently she is concentrating on her shape and she has turned into a pure vegetarian just to be leaner